ಶಿವಣ್ಣ ಕರೆದ್ರೆ ಈ ದೊಡ್ಡ ತೆಲುಗು ನಟ ಕನ್ನಡದಲ್ಲಿ ನಟಿಸ್ತಾರಂತೆ..! | Filmibeat Kannada

2018-08-11 1,071

Tollywood most handsome actor Akkineni Nagarjuna is a close friend of Shiv Rajkumar. Recently he has has said he will act in Kannada movies if Shiv Rajkumar calls him.


ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಇತ್ತೀಚಿಗೆ ಕಲ್ಯಾಣ್ ಜ್ಯವೆಲ್ಲರ್ಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದು, ಶಿವರಾಜ್‌ಕುಮಾರ್ ಹಾಗೂ ಅವರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

Videos similaires